ಶುಭವಿವಾಹ : ಲೋಕೇಶ-ಜಲಜಾಕ್ಷಿ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಪಂಬೆತ್ತಾಡಿ ದಿ.ದುಗ್ಗಪ್ಪ ಗೌಡ ಮತ್ತು ದಿ.ಪುಷ್ಪಾವತಿ ದಂಪತಿಯ ಪುತ್ರಿ ಜಲಜಾಕ್ಷಿಯವರ ವಿವಾಹವು ನಾಲ್ಕೂರು ಗ್ರಾಮದ ಪೂಜಾರಿಕೋಡಿ ದಿ.ರುಕ್ಮಯ್ಯ ಗೌಡ ಮತ್ತು ಶ್ರೀಮತಿ ವಾರಿಜ ದಂಪತಿಯ ಪುತ್ರ ಲೋಕೇಶರವರೊಂದಿಗೆ ಜ.3ರಂದು ಮರಕತ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಅದೇ ದಿನ ಗುತ್ತಿಗಾರು ಪ್ರಾ.ಕೃ..ಸ.ಸಂಘದ ದೀನ್‌ದಯಾಳ್ ರೈತ ಸಭಾಭವನದಲ್ಲಿ ನಡೆಯಿತು.