ಅಮರ ಸುಳ್ಯ ರಮಣೀಯ ಸುಳ್ಯ ತಂಡದಿಂದ ಜಾತ್ರೆಯ ಬೀದಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ

0

ಸುಳ್ಯ ನಗರದಲ್ಲಿ ಕಳೆದ 45 ವಾರಗಳಿಂದ ನಡೆಯುತ್ತಿರುವ ಸ್ವಚ್ಛತೆಯ ಅರಿವು ಮೂಡಿಸುವ ಕಾರ್ಯಕ್ರಮ ನಡೆಯುತ್ತಿದ್ದು 46ನೇ ವಾರದ ಸ್ವಚ್ಛತಾ ಕಾರ್ಯಕ್ರಮವು ನಗರದ ರಥ ಬೀದಿಯಲ್ಲಿ ಜಾತ್ರಾ ಸ್ಥಳದಲ್ಲಿ ನಡೆಯಿತು.

ನಗರ ಪಂಚಾಯತ್ ನ ಸಿಬ್ಬಂದಿಗಳು, ಅಮರ ಸುಳ್ಯ ರಮಣೀಯ ಸುಳ್ಯ ತಂಡದ ಸದಸ್ಯರುಗಳು ರಥಬೀದಿ ಹಾಗೂ ಜಾತ್ರಾ ಮೈದಾನವನ್ನು ಗುಡಿಸಿ ಸ್ವಚ್ಚಗೊಳಿಸಿದರು.