ಸುಳ್ಯ ಜಾತ್ರೋತ್ಸವದಲ್ಲಿ ಚಿಂತು ಸುಳ್ಯ ವತಿಯಿಂದ ನಿಧಿ ಸಂಗ್ರಹ

0

ಸುಳ್ಯ ಜಾತ್ರೋತ್ಸವದ ಸಂದರ್ಭದಲ್ಲಿ ಚಿಂತು ಸುಳ್ಯ ವತಿಯಿಂದ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಿಧಿ ಸಂಗ್ರಹಿಸಲಾಯಿತು.
ತಾಂಡವ್ ಬ್ಯಾಂಡ್ ಸೆಟ್ ನವರು ಮತ್ತು ಅನರ್ಕಲಿ ಮೂವಿ ಟೀಮ್ ನವರು ನಿಧಿ ಸಂಗ್ರಹದಲ್ಲಿ ಜೊತೆಗಿದ್ದರು.