ಜ.25. ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಗುಂಡಿಹಿತ್ಲು ಪ್ರತಿಷ್ಠಾ ವಾರ್ಷಿಕೋತ್ಸವ

0

ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನ ಗುಂಡಿಹಿತ್ಲು ಇದರ
ಶ್ರೀ ದೇವರ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಜ.25 ರಂದು ನಡೆಯಲಿದೆ.

ಅಂದು ಬೆಳಿಗ್ಗೆ ಗಂಟೆ 6-00 ರಿಂದ ಸಂಜೆ ಗಂಟೆ 5.00ರ ತನಕ ಭಜನಾ ಕಾರ್ಯಕ್ರಮ ವಿವಿಧ ಭಜನಾ ಮಂಡಳಿಗಳಿಂದ ನಡೆಯಲಿದೆ. ಬೆಳಗ್ಗೆ ಗಣಪತಿ ಹವನ ನಂತರ ನಾಗ ತಂಬಿಲ, ಮಧ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಲಿದೆ.
ಬಳಿಕ ಅನ್ನಪ್ರಸಾದ ನಡೆಯಲಿದೆ. ಸಂಜೆ ಪರಿವಾರ ದೈವಗಳ ತಂಬಿಲ ನಡೆಯಲಿದೆ.