ಕಿರಣ್ ಮಾಡ್ತಾ ನಿಧನ

0

ಸುಳ್ಯ ಸಂತ ಬ್ರಿಜಿಡ್ಸ್ ಚರ್ಚ್ ಬಳಿಯ ನಿವಾಸಿ ಕಿರಣ್ ಮಾಡ್ತಾರವರು ಇಂದು ಬೆಳಗ್ಗೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಅವರಿಗೆ 48 ವರ್ಷ ವಯಸ್ಸಾಗಿತ್ತು.

ಮೃತರು ಅವಿವಾಹಿತರಾಗಿದ್ದು, ತಾಯಿ ಐರನ್ ಮಾಡ್ತಾ, ಸಹೋದರ ನವೀನ್ ಮಾಡ್ತಾ ರವರನ್ನು ಅಗಲಿದ್ದಾರೆ.