ಜಟ್ಟಿಪಳ್ಳದಲ್ಲಿ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ

0

ಜಟ್ಟಿಪಳ್ಳದ ಜಾನಕಿ ಜಗದೀಶ ರವರ ಮನೆಯಲ್ಲಿರುವ ಕೊರಗಜ್ಜ ನ ಕಟ್ಟೆಯಲ್ಲಿ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ,ಮತ್ತು ಭಜನಾ ಕಾರ್ಯಕ್ರಮ ಜ.21ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಕೊರಗಜ್ಜ ದೈವದ ನೇಮೋತ್ಸವ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.