ಪ್ರಾಂತೀಯ ಸಮ್ಮೇಳನದಲ್ಲಿ ಪಂಜ ಲಯನ್ಸ್ ಕ್ಲಬ್ ಬ್ಯಾನರ್ ಪ್ರೆಸೆಂಟೇಷನ್ನಲ್ಲಿ ಪ್ರಥಮ

0

    ಲಯನ್ಸ್ ಕ್ಲಬ್ ಸುಳ್ಯ ಇದರ ಆತಿಥ್ಯದಲ್ಲಿ ಒಕ್ಕಲಿಗ ಸಭಾಭವನ ಸುಳ್ಯ ಇಲ್ಲಿ ನಡೆದ ಲಯನ್ಸ್ ಪ್ರಾಂತೀಯ ಸಮ್ಮೇಳನದಲ್ಲಿ ಪ್ರತಿಷ್ಠಿತ ಲಯನ್ಸ್ ಕ್ಲಬ್ ಪಂಜ ಬ್ಯಾನರ್ ಪ್ರೆಸೆಂಟೇಷನ್ನಲ್ಲಿ ವಿನೂತನ ರೀತಿಯಲ್ಲಿ ಪ್ರದರ್ಶಿಸಿ ಪ್ರಥಮ ಸ್ಥಾನ ಗಳಿಸಿದೆ ಕ್ಲಬ್ಬಿನ ಅಧ್ಯಕ್ಷ ಲಯನ್ಸ್ ದಿಲೀಪ್ ಬಾಬ್ಲು ಬೆಟ್ಟು ಕಾರ್ಯದರ್ಶಿ ವಾಸುದೇವ  ಮೇಲ್ಪಾಡಿ   ಖಜಾಂಚಿ ಆನಂದ ಜಲಕದ ಹೊಳೆ ಹಾಗೂ ಕ್ಲಬ್ ನ ಎಲ್ಲಾ ಸದಸ್ಯರು 100%  ಭಾಗವಿಸಿಕೆಯ ಮೂಲಕ ಕ್ಲಬ್ ನ  ಕ್ರಿಯಾಶೀಲತೆಯನ್ನು ಮೆರೆಯಿಸಿತು. ಪ್ರಾಂತೀಯ ಅಧ್ಯಕ್ಷರಾದ ಲಯನ್ ರೇಣುಕ ಸದಾನಂದ ಜಾಕೆ  MJF ಇವರಿಂದ ಪ್ರಶಸ್ತಿಯನ್ನು ಅಧ್ಯಕ್ಷರು ಸ್ವೀಕರಿಸುತ್ತಾರೆ.