ಗುಂಡ್ಯಮಾಡಾರಮನೆ ಉಳ್ಳಾಕುಲು ಸಪರಿವಾರ ದೈವಗಳ ನೇಮೋತ್ಸವಕ್ಕೆ ಗೊನೆ ಮುಹೂರ್ತ

0

ಆಲೆಟ್ಟಿ ಗುಂಡ್ಯ ಮಾಡಾರಮನೆ ಶ್ರೀ ಉಳ್ಳಾಕುಲು ಸಪರಿವಾರ ದೈವಗಳ ನೇಮೋತ್ಸವ
ಫೆ.3 ಮತ್ತು 4 ರಂದು ನಡೆಯಲಿದ್ದು ಪೂರ್ವ ಭಾವಿಯಾಗಿ ಗೊನೆ ಮುಹೂರ್ತವು ಇಂದು ನೆರವೇರಿತು.


ಈ ಸಂದರ್ಭದಲ್ಲಿ ಸ್ಥಾನಿಕ ಮನೆಯವರಾದ
ಮಾಧವ ಗೌಡ ಗುಂಡ್ಯ, ಹೇಮನಾಥ ಗುಂಡ್ಯ, ಲಕ್ಷ್ಮಣ ಗೌಡ ಪರಿವಾರ,ಮೇದಪ್ಪ ಗೌಡ ಗುಂಡ್ಯ,ನಂಜುಂಡ ದೇವಸ್ಯ ಮತ್ತಿತರರು ಉಪಸ್ಥಿತರಿದ್ದರು.