ಜಲಜಾಕ್ಷಿ ಕಲುಂಗುಡಿ ನಿಧನ

0

ಬಳ್ಪ ಗ್ರಾಮದ ಕಲುಂಗುಡಿ ದಿ. ಕಾಳಿಂಗ ಗೌಡರ ಪತ್ನಿ ಶ್ರೀಮತಿ ಜಲಜಾಕ್ಷಿಯವರು ಇಂದು ಬೆಳಿಗ್ಗೆ ನಿಧನರಾದರು.
ಇವರಿಗೆ ಸುಮಾರು 59 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಪ್ರದೀಪ್ ಕಲುಂಗುಡಿ, ಪುತ್ರಿ ಶ್ರೀಮತಿ ಮಧುರಾ ಹರ್ಷ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.