ವಿವಾಹ ನಿಶ್ಚಿತಾರ್ಥ : ಹೇಮಂತಕುಮಾರ.ಎ-ಕವಿತ

0

ಮರ್ಕಂಜ ಗ್ರಾಮದ ಅಜ್ಜಿಕಲ್ಲು ಶ್ರೀಮತಿ ಜಾನಕಿ ಮತ್ತು ವೆಂಕಪ್ಪ ನಾಯ್ಕರ ಪುತ್ರ ಹೇಮಂತ ಕುಮಾರ.ಎ ರವರ ವಿವಾಹ ನಿಶ್ಚಿತಾರ್ಥವು ಕೂತ್ಕುಂಜ ಗ್ರಾಮದ ಸಂಪ ಮನೆ ದೇವಪ್ಪ ನಾಯ್ಕರ ಪುತ್ರಿ ಕವಿತರೊಂದಿಗೆ ಜ.22ರಂದು ವಧುವಿನ ಮನೆಯಲ್ಲಿ ನಡೆಯಿತು.