ವಿವಾಹ ನಿಶ್ಚಿತಾರ್ಥ : ಘೋಷಿತ್-ರಶ್ಮಿ

0

ನಾಲ್ಕೂರು ಗ್ರಾಮದ ನರಿಯೂರು ಶ್ರೀಮತಿ ಅನಿತ ಮತ್ತು ಗೋಪಾಲ ಗೌಡರ ಪುತ್ರ ಘೋಷಿತ್ ರವರ ವಿವಾಹ ನಿಶ್ಚಿತಾರ್ಥವು ದೇವಚಳ್ಳ ಗ್ರಾಮದ ಬದಿಯಡ್ಕ (ಬಾಜಿನಡ್ಕ) ಶ್ರೀಮತಿ ಚಂದ್ರಾವತಿ ಮತ್ತು ಕೇಶವ ಗೌಡರ ಪುತ್ರಿ ರಶ್ಮಿಯವರೊಂದಿಗೆ ಜ.೨೬ರಂದು ವಧುವಿನ ಮನೆಯಲ್ಲಿ ನಡೆಯಿತು.