ಅಜ್ಜಾವರ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಟೇಬಲ್ ಕೊಡುಗೆ

0

ಅಜ್ಜಾವರ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಅಜ್ಜಾವರ ಗ್ರಾಮ ಪಂಚಾಯತ್ ಸದಸ್ಯರು ಸೇರಿ ಟೇಬಲ್ ನ್ನು ಕೊಡುಗೆ ಯಾಗಿ ನೀಡಿರುತ್ತಾರೆ.

ಅಜ್ಜಾವರ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪ್ರಸಾದ್ ರೈ ಮೇನಾಲ, ಉಪಾಧ್ಯಕ್ಷರಾದ ಜಯರಾಮ ಅತ್ಯಡ್ಕ, ಮಾಜಿ ಉಪಾಧ್ಯಕ್ಷರಾದ ಲೀಲಾ ಮನಮೋಹನ್, ಸದಸ್ಯರು ಗಳಾದ ಅಬ್ದುಲ್ಲ ಎ, ವಿಶ್ವನಾಥ ಮುಳ್ಯ ಹಾಗೂ ಮೋಹನ್ ಕುಮಾರ್ ಮುಳ್ಯ,ಅಬ್ಬಾಸ್ ಎ.ಬಿ. ಅಜ್ಜಾವರ ಗ್ರಾಮ ಕಾಂಗ್ರೆಸ್ ಸಮಿತಿ ಮೊದಲಾದವರಿದ್ದರು.