ಉಮ್ರಾ ಯಾತ್ರಿಕರಿಗೆ ಬೀಳ್ಕೊಡುಗೆ

0

ಉಮ್ರಾ ಯಾತ್ರೆ ಕೈಗೊಳ್ಳುತ್ತಿರುವ ಅಬ್ಬಾಸ್ ಹಾಜಿ ಗೂನಡ್ಕ ಹಾಗೂ ಟಿ.ಎಂ. ಖಾಲಿದ್ ಬೀಜಕೊಚ್ಚಿರಿಗೆ ಕುತ್ತಮೊಟ್ಟೆ ಹಾಗೂ ಗೂನಡ್ಕ ಕುಟುಂಬಸ್ಥರಿಂದ ಗೌರವ ನಡೆಯಿತು.

ಪುತ್ತೂರಿನ ಹಸೈನಾರ್ ಕುತ್ತಮೊಟ್ಟೆ ಯವರ ಮನೆಯಲ್ಲಿ‌ನಡೆದ ಈ ಕಾರ್ಯಕ್ರಮದಲ್ಲಿ ಮಹಮ್ಮದ್ ಕುಂಞಿ ಗೂನಡ್ಕರು‌ ಅಭಿನಂದನೆ ‌ಸಲ್ಲಿಸಿದರು.

ಈ ಸಂದರ್ಭದಲ್ಲಿ ಅಂದುಞಿ ಕುತ್ತಮೊಟ್ಟೆ, ಅಬ್ದುಲ್ ಖಾದರ್ ಕುತ್ತಮೊಟ್ಟೆ, ಅಬ್ಬಾಸ್ ‌ಕುತ್ತಮೊಟ್ಟೆ, ಅಬ್ದುಲ್ ರಹಮಾನ್ ಕುತ್ತಮೊಟ್ಟೆ, ಅಬ್ದುಲ್ ಖಾದರ್ ಮಲ್ಲಕೂಟ, ಇಬ್ರಾಹಿಂ ಗೂನಡ್ಕ, ಶವಾದ್ ಗೂನಡ್ಕ, ಶಾಫಿ ಕುತ್ತಮೊಟ್ಟೆ, ಶಾಹುಲ್ ಹಮೀದ್ ಕುತ್ತಮೊಟ್ಟೆ, ಬಎರಡು‌ ಕುಟುಂಬಸ್ಥರು ಮೊದಲಾದವರಿದ್ದರು. ಇವರು ದಂಪತಿ ಸಮೇತರಾಗಿ ಯಾತ್ರೆ ಕೈಗೊಳ್ಳುತ್ತಿದ್ದಾರೆ.