ಸುಳ್ಯ‌ ನ.ಪಂ. ಮುಖ್ಯಾಧಿಕಾರಿ ಎಂ.ಹೆಚ್. ಸುಧಾಕರ್ ರಿಗೆ ವರ್ಗಾವಣೆ

0

ಸುಳ್ಯ‌ ನಗರ ಪಂಚಾಯತ್ ಮುಖ್ಯಾಧಿಕಾರಿ ಎಂ.ಹೆಚ್ ಸುಧಾಕರ್ ರಿಗೆ ವರ್ಗಾವಣೆ ಆದೇಶವಾಗಿದೆ.

ಸುಳ್ಯದಿಂದ ಬಾದಾಮಿ ಪುರಸಭೆ ಮುಖ್ಯಾಧಿಕಾರಿ ಯಾಗಿ ಸುಧಾಕರ್ ರಿಗೆ ವರ್ಗಾವಣೆಯಾಗಿದ್ದು, ಬಾದಾಮಿಯಲ್ಲಿ‌ ಮುಖ್ಯಾಧಿಕಾರಿಯಾಗಿರುವ ಬಿ.ಎಂ. ಡಾಂಗೆ ಎಂಬವರು ಸುಳ್ಯಕ್ಕೆ ಬರಲಿದ್ದಾರೆ.