ಫೆ.16 : ಪೈಚಾರ್ ನಲ್ಲಿ ಸಲಫಿ ಸಮಾವೇಶ

0

ಕರ್ನಾಟಕ ಸಲಫಿ ಅಸೋಸಿಯೇಷನ್ ಸುಳ್ಯ ಬೆಳ್ಳಾರೆ ಘಟಕಗಳ ವತಿಯಿಂದ ಸುಳ್ಯ ಪೈಚಾರ್ ಜಂಕ್ಷನ್ ನಲ್ಲಿ ಸಲಫಿ ಸಮಾವೇಶ “ಪೆರೋಡ್ ಸಖಾಫಿಯ ಪೊಳ್ಳುವಾದಗಳಿಗೆ ಅಹ್ಲು ಸುನ್ನದ ಮರುವುತ್ತರ ಎಂಬ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮನೀರ್ ಶರಫಿ ಹಾಗೂ ಶಿಹಾಬ್ ಎಡಕ್ಕರ ಬಾಗವಹಿಸಲಿದ್ದಾರೆ.