







ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಇದರ ವತಿಯಿಂದ ಪೆ.18 ರಂದು ಸುಳ್ಯ ಗಾಂಧಿನಗರ ಪೆಟ್ರೊಲ್ ಪಂಪ್ ನ ಮುಂಭಾಗದಲ್ಲಿ ಅಂಧಕಾರದಿಂದ ಪ್ರಕಾಶದೆಡೆಗೆ ಎಂಬ ಧ್ಯೇಯ ವಾಕ್ಯದಲ್ಲಿ ಹಮ್ಮಿಕೊಂಡಿರುವ ವಾರ್ಷಿಕ ದಹ್ವಾ ಅಬಿಯಾನದ ಪ್ರಚಾರಾರ್ಥ ದಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ
ಮುಖ್ಯ ಪ್ರಭಾಷಣಕಾರರಾಗಿ ಮೌಲವಿ ಉನೈಸ್ ಪಾಪಿನಶ್ಶೇರಿ ಮತ್ತು ಮೌಲವಿ ಅನಸ್ ಸ್ವಲಾಹಿ ಕೊಝಿಚ್ಚೇನ ಭಾಗವಹಿಸಲಿದ್ದಾರೆ.









