ಶೇಷಪ್ಪ ಗೌಡ ಆಲ್ಕಬೆ ನಿಧನ

0

ಕಡಬ ತಾಲೂಕು ಬಳ್ಪ ಗ್ರಾಮದ ಆಲ್ಕಬೆ ಶೇಷಪ್ಪ ಗೌಡರವರು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಫೆ.17ರಂದು ಮುಂಜಾನೆ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರು ಮಕ್ಕಳಾದ ಪವಿತ್ರ ಹೇಮಂತ್ ದೊಡ್ಡಮನೆ ಪಂಜ, ಗೀತಾ ರತ್ನಾಕರ ಮಂಡೆಕೋಲು, ಪುತ್ರ ಪ್ರಕಾಶ್ ಆಲ್ಕಬೆ, ಸೊಸೆ, ಮೊಮ್ಮಕ್ಕಳು, ಸಹೋದರರು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.