ದೇರಪ್ಪ ನಿಡ್ಯಮಲೆ ನಿಧನ

0


ಪೆರಾಜೆ ಗ್ರಾಮದ ನಿಡ್ಯಮಲೆ ದೇರಪ್ಪರವರು ಅಲ್ಪಕಾಲದ ಅಸೌಖ್ಯದಿಂದ ಫೆ.೧೪ ರಂದು ಸ್ವಗೃಹದಲ್ಲಿ ನಿಧರಾದರು.
ಇವರಿಗೆ 74ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಶಿವಪ್ರಸಾದ್, ಹರಿಪ್ರಸಾದ್, ಪೂರ್ಣಾಕ್ಷಿ ತಿಲತ್ತೋಮ ಅಡ್ಕ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.