ಸಿ . ಆರ್ ಭವಾನಿ ನಿಧನ

0

ಪೆರಾಜೆ ಗ್ರಾಮದ ಕುಂಬಳಚೇರಿ ಮನೆ ದಿ. ಕೃಷ್ಣಪ್ಪ ಗೌಡ ಎಂಬವರ ಪತ್ನಿ ಸಿ.ಆರ್ ಭವಾನಿ (75 ) ರವರು ಫೆ.24 ರಂದು ನಿಧನರಾದರು. ಅವರು ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು.ಮೃತರು ಪುತ್ರಿಯರಾದ ವೀಣಾ, ಶ್ರೀಲೇಖ, ಪುತ್ರ ಯತೀಶ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.