ಫೆ.29 ಕ್ಕೆ ಸುನ್ನೀ ಆದರ್ಶ ಸಮ್ಮೇಳನ

0

ಅಬ್ದುಲ್ ವಹ್ಹಾಬ್‌ ಸಖಾಫಿ ಮಂಬಾಡ್ ಸುಳ್ಯಕ್ಕೆ

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ರಿ.) ಸುಳ್ಯ ಝೋನ್ ಸಮಿತಿ ಆಯೋಜಿಸುವ ಸುನ್ನಿ ಆದರ್ಶ ಸಮ್ಮೇಳನ ಫೆಬ್ರವರಿ 29ಕ್ಕೆ ಜರಗಲಿದೆ. ಪ್ರಖ್ಯಾತ ವಾಗ್ಮಿ ಅಬ್ದುಲ್ ವಹ್ಹಾಬ್‌ ಸಖಾಫಿ ಮಂಬಾಡ್ ಆದರ್ಶ ಭಾಷಣಗೈಯ್ಯಲಿದ್ದಾರೆ.

ಫೆಬ್ರವರಿ 29, ಗುರುವಾರ ಸಂಜೆ 5 ಗಂಟೆಗೆ ಗಾಂಧಿನಗರ ಪೆಟ್ರೋಲ್ ಬಂಕ್ ಹತ್ತಿರ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಸುಳ್ಯ ತಾಲೂಕಿನ ಸಾದಾತ್-ಉಲಮಾ-ಉಮರಾ ನಾಯಕರು ಕಾರ್ಯಕ್ರಮಕ್ಕೆ ನೇತೃತ್ವ ನೀಡಲಿದ್ದಾರೆ ಎಂದು ಎಸ್.ವೈ.ಎಸ್ ಸುಳ್ಯ ಝೋನ್ ಅಧ್ಯಕ್ಷ ಎ.ಬಿ ಅಶ್ರಫ್ ಸಅದಿ ತಿಳಿಸಿದ್ದಾರೆ.