ಮಾ.4 ಸುಳ್ಯದಲ್ಲಿ ಟಾಯ್ ಶಾಪ್ ಶುಭಾರಂಭ

0

ಸುಳ್ಯ ಪೋಲಿಸ್ ಠಾಣೆಯ ಮುಂಭಾಗದಲ್ಲಿರುವ ಗೋಲ್ಡನ್ ಟವರ್ ನಲ್ಲಿ ಮಕ್ಕಳ ಸಂಪೂರ್ಣ ಟಾಯ್ಸ್ ಸಾಮಾಗ್ರಿಗಳ ಮಳಿಗೆ ಟಾಯ್ ಶಾಪ್ ಮಾ. 4 ರಂದು ಶುಭಾರಂಭ ಗೊಳ್ಳಲಿದೆ.

ಮಳಿಗೆಯಲ್ಲಿ ಟಾಯ್ಸ್ & ಗೇಮ್ಸ್ ಉಪಕರಣಗಳು, ಆರ್ ಸಿ ಟಾಯ್ಸ್, ನ್ಯೂ ಬೊರ್ನ್ ಬೇಬಿ ಗಿಪ್ಟ್ ಐಟಂಗಳು,ಕ್ರಡೆಲ್ಸ್ ಗೆ ಬೇಕಾದ ಸಾಮಾಗ್ರಿಗಳು, ಬೇಬಿ ಸ್ಟ್ರೋಲರ್,ಲರ್ನಿಂಗ್ ಟೋಯ್ಸ್,ಸಾಪ್ಟ್ ಟಾಯ್ಸ್ ಹಾಗೂ ಗಿಪ್ಟ್ ಐಟಂಗಳು ದೊರೆಯುತ್ತದೆ.