ಕೂಜುಗೋಡು ಕುಟುಂಬದ ದೈವಗಳ ಕಾಲಾವಧಿ ನೇಮೋತ್ಸವ

0

ಕೂಜುಗೋಡು ಕುಟುಂಬದ ದೈವಗಳ ಕಾಲಾವಧಿ ನೇಮೋತ್ಸವ ಮಾ.1 ರಿಂದ ಮಾ.3 ರ ವರೆಗೆ ನಡೆಯಿತು.

ಮಾ.1
ರಾತ್ರಿ ಭಂಡಾರ ತೆಗೆಯಲಾಯಿತು.


ಮಾ.2 ರ ಬೆಳಗ್ಗೆ ಶ್ರೀ ಉಳ್ಳಾಕುಲು ದೈವಗಳ ನೇಮ ನಡೆದು, ಪ್ರಸಾದ ವಿತರಣೆ ನಡೆಯಿತು. ಬಳಿಕ ಧರ್ಮದೈವದ ನೇಮೋತ್ಸವ ನಡೆದು ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಸಂಜೆ ಪರಿವಾರ ದೈವಗಳ ನೇಮೋತ್ಸವ ನಡೆಯಿತು. ಮಾ.3 ರ ಬೆಳಗ್ಗೆ ಪರಿವಾರ ದೈವಗಳ ನೇಮೋತ್ಸವ ನಡೆಯಿತು.