














ದಕ್ಷಿಣ ಕನ್ನಡ ಬಿಜೆಪಿ ಜಿಲ್ಲಾ ಪ್ರಕೋಷ್ಟಗಳ ಸಹ ಸಂಚಾಲಕ ರಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಪ್ರಸನ್ನ ದರ್ಬೆ ಯವರನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ನೇಮಕ ಗೊಳಿಸಿದ್ದಾರೆ. ಸಾಮಾಜಿಕ,ಧಾರ್ಮಿಕ ವಾಗಿ ತೊಡಗಿಸಿಕೊಂಡವರು,ವೃತ್ತಿಯಲ್ಲಿ ಇಂಜಿನಿಯರಿಂಗ್,ಕಟ್ಟಡ,ಸೇತುವೆ ವಿನ್ಯಾಸ, ನಕ್ಷೆ ಯಲ್ಲಿ ಅಧಿಕಾರಿಗಳ ಮಟ್ಟದಲ್ಲಿ ಜನಮನ್ನಣೇ ಗಳಿಸಿದ್ದಾರೆ.









