ಅಲೆಕ್ಕಾಡಿಯಲ್ಲಿ ಮೊಗೇರ್ಕಳ ನೇಮೋತ್ಸವ

0

ಅಲೆಕ್ಕಾಡಿಯಲ್ಲಿ ಮಾ.15ರಂದು ಶ್ರೀ ನಾಗಬ್ರಹ್ಮ ಆದಿ ಮೊಗೇರ್ಕಳ ನೇಮೋತ್ಸವ ನಡೆಯಿತು. ಮಾ.16ರಂದು ಬೆಳಿಗ್ಗೆ ಕೊರಗ ತನಿಯ ನೇಮ ನಡೆಯಿತು. ಸ್ಥಳದಾನಿ ಹಾಗೂ ಗೌರವಾಧ್ಯಕ್ಷ ಸುದೇಶ್ ರೈ ಮತ್ತು ಗೌರವ ಸದಸ್ಯರು, ಸೇವಾ ಸಮಿತಿ, ಮಹಿಳಾ ಸಮಿತಿ, ಸದಸ್ಯರುಗಳು, ಭಕ್ತಾಧಿಗಳು ಉಪಸ್ಥಿತರಿದ್ದರು.