ಓಡಿಯಪ್ಪ ಎಂ.ಜೆ.ನಿಧನ

0

ಯು.ಚೆಂಬು ಗ್ರಾಮದ ಮಾರ್ಪಡ್ಕ ಮನೆ ಓಡಿಯಪ್ಪ ಎಂ.ಜೆ.ಯವರು ಅಲ್ಪಕಾಲದ ಅಸೌಖ್ಯದಿಂದ ಮಾ.12ರಂದು ನಿಧನರಾದರು. ಇವರಿಗೆ 61 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಕೋಮಲಾಂಗಿ, ಪುತ್ರರಾದ ಕಿರಣ ಎಂ.ಓ ., ಸೊಸೆ ಕವಿತಾ, ಚರಣ್ ಎಂ.ಓ, ಮೊಮ್ಮಗಳು, ಕುಟುಂಬಸ್ಥರು, ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.