ಎ.8 : ನಿಂತಿಕಲ್ಲು ಸ್ವಾಮಿ ಕೊರಗಜ್ಜ ಸಾನಿಧ್ಯ ಮುಗುಪ್ಪುನಲ್ಲಿ ನೇಮೋತ್ಸವ

0

ನಿಂತಿಕಲ್ಲು ಮುಗುಪ್ಪು ಮುಪ್ಪೇರಿಯಾದಲ್ಲಿರುವ ಶ್ರೀ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವವು ಎ. 8 ರಂದು ನಡೆಯಲಿರುವುದು ಭಕ್ತಾದಿಗಳು ಭಾಗವಹಿಸಬೇಕೆಂದು ಸಮಿತಿ ಅಧ್ಯಕ್ಷ ಮುಗುಪ್ಪು ಬಾಬು ಎಮ್., ಕಾರ್ಯದರ್ಶಿ ಮಜ್ಜಾರ್ ಸುಂದರ ಮತ್ತು ಪದಾಧಿಕಾರಿಗಳು ತಿಳಿಸಿದ್ದಾರೆ.
ಸಂಜೆ 7 ಗಂಟೆಗೆ ದೈವದ ಭಂಡಾರ ತೆಗೆದು, ಬಳಿಕ ನೆಮೋತ್ಸವ ನಡೆದು ಬೂಲ್ಯ ಗಂಧ ಪ್ರಸಾದ ನಡೆಯಲಿರುವುದು.