ಅಕ್ಕಯ್ಯ ಕಾಯರ ನಿಧನ

0

ಮರ್ಕಂಜ ಗ್ರಾಮದ ಅಕ್ಕಯ್ಯ ಕಾಯರ ಎ. 5ರಂದು ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾದರು. ಇವರಿಗೆ 90 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಶ್ರೀಪತಿ, ಉಮೇಶ ,ರಾಘವ,ಶಿವರಾಮ ,ಕುಶಾಲಪ್ಪ , ಮುದಪ್ಪ ಪುತ್ರಿ ಕಲಾವತಿ , ಸೊಸೆ ಮೊಮ್ಮಕ್ಕಳನ್ನು ಅಗಲಿದ್ದಾರೆ .