ಶುಭವಿವಾಹ : ವರ್ಷಿತ್ ಕೆ.ಬಿ-ಹರ್ಷಿತಾ ಕೆ.ಬಿ

0

ಕಲ್ಮಡ್ಕ ಗ್ರಾಮದ ಕುಳ್ಸಿಗೆಮನೆ ಶ್ರೀಮತಿ ಶಶಿಕಲಾ ಮತ್ತು ಬಾಲಕೃಷ್ಣ ಗೌಡ ರವರ ಪುತ್ರಿ ಹರ್ಷಿತಾ ಕೆ.ಬಿ ಯವರ ವಿವಾಹವು ಕಡಬ ತಾ.ಐನೆಕಿದು ಗ್ರಾಮದ ಕಟ್ರಮನೆ ಶ್ರೀಮತಿ ಭವಾನಿ ಮತ್ತು ಬಾಲಕೃಷ್ಣ ಗೌಡರವರ ಪುತ್ರ ವರ್ಷಿತ್ ಕೆ.ಬಿ ಯವರೊಂದಿಗೆ ಎ.೩ರಂದು ಕುಕ್ಕೆಶ್ರೀ ಸುಬ್ರಹ್ಮಣ್ಯದ ವಲ್ಲೀಶ ಸಭಾಭವನದಲ್ಲಿ ನಡೆಯಿತು.