ಶುಭವಿವಾಹ : ಸಂಜೀವ ಕೆ-ಉಷಾ ಬಿ.ಕೆ

0

ಜಾಲ್ಸೂರು ಗ್ರಾಮದ ಕುಂದ್ರಡ್ಕ ಕುಂಞರವರ ಪುತ್ರಿ ಉಷಾರವರ ವಿವಾಹವು ಕಡಬ ತಾ.ಬಳ್ಪ ಗ್ರಾಮದ ಕೊನ್ನಡ್ಕ ಪೊಡಿಯ ಕೆ.ರವರ ಪುತ್ರ ಸಂಜೀವರೊಂದಿಗೆ ಎ.4ರಂದು ಪಂಜ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.