ಶುಭವಿವಾಹ : ಪುನೀತ್-ಯಕ್ಷಿತಾ

0

ಐವತ್ತೊಕ್ಲು ಗ್ರಾಮದ ಜಾರಿಗೆತ್ತಡಿ ಅಳ್ಪೆ ತೋಟ ಲಕ್ಷ್ಮಣ ಗೌಡರ ಪುತ್ರ ಪುನೀತ್ ರವರ ವಿವಾಹವು ಕಡಬ ತಾಲೂಕು ಕೋಡಿಂಬಳ ಗ್ರಾಮದ ಉದೇರಿ ಚಂದ್ರಶೇಖರ ಗೌಡರ ಪುತ್ರಿ ಯಕ್ಷಿತಾ ರೊಂದಿಗೆ ಎ.3ರಂದು ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ಸಭಾಭವನದಲ್ಲಿ ನಡೆಯಿತು.