ಬೊಳುಬೈಲು : ಕಾರು ಮತ್ತು ಬೈಕ್ ಅಪಘಾತ

0


ದಂಪತಿಗೆ ಗಂಭೀರ ಗಾಯ


ಬೊಳುಬೈಲಿನಲ್ಲಿ ಕಾರು ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರರಾದ ದಂಪತಿಗಳಿಗೆ ಗಂಭೀರ ಗಾಯವಾದ ಘಟನೆ ಇದೀಗ ಸಂಭವಿಸಿದೆ. ಗಾಯಾಳುವನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ಶಿವ ಅಂಬ್ಯುಲೆನ್ಸ್‌ನಲ್ಲಿ ತರಲಾಗಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.