ಶುಭವಿವಾಹ : ಪುನೀತಾ-ಹರ್ಷಿತ್

0

ಸುಳ್ಯ ಕಸಬಾ ಗ್ರಾಮದ ಕೊಕುಳಿ ಮನೆ ಶ್ರೀಮತಿ ಚಂದ್ರಾವತಿ ಮತ್ತು ರೋಹಿತಾಶ್ವ ರವರ ಪುತ್ರಿ ಪುನೀತಾರವರ ವಿವಾಹವು ಜಾಲ್ಸೂರು ಗ್ರಾಮದ (ಇಡ್ಯಪ್ಪೆ) ಅರ್ಬಡ್ಕ ಮನೆ ಶ್ರೀಮತಿ ರಾಧಾ ಮತ್ತು ವಾಸುದೇವ ಗೌಡರ ಪುತ್ರ ಹರ್ಷಿತ್‌ರೊಂದಿಗೆ ಎ.3ರಂದು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಕಾರ್ತಿಕೇಯ ಸಭಾಭವನದಲ್ಲಿ ನಡೆಯಿತು