ಸುಳ್ಯ ಕಸಬಾ ಗ್ರಾಮದ ಜಟ್ಟಿಪಳ್ಳ ಕೃಷ್ಣ ಮತ್ತು ಶ್ರೀಮತಿ ಉಮಾವತಿರವರ ಪುತ್ರ ನಿಶಾಂತ್ ಕೆ ರವರ ವಿವಾಹವು ಅಜ್ಜಾವರ ಗ್ರಾಮದ ಪಲ್ಲತ್ತಡ್ಕ ದಾಸಪ್ಪ ಮತ್ತು ಶ್ರೀಮತಿ ಹೇಮಪ್ರಭರವರ ಪುತ್ರಿ ಧನುಶ್ರೀರವರ ವಿವಾಹವು ಎ.28ರಂದು ಸುಳ್ಯದ ಅಂಬಟೆಡ್ಕ ಗಿರಿದರ್ಶಿನಿ ಮರಾಠಿ ಸಮಾಜ ಮಂದಿರದಲ್ಲಿ ನಡೆಯಿತು.