ಐವರ್ನಾಡು ಗ್ರಾಮದ ಚಾಕೋಟೆ ಮನೆ ಶ್ರೀಮತಿ ಜಾನಕಿ ಮತ್ತು ನಾರಾಯಣ ಗೌಡರ ಪುತ್ರ ಗುರು ಪ್ರಸಾದ್ ರವರ ವಿವಾಹವು ಕಡಬ ತಾ. ನೂಜಿಬಾಳ್ತಿಲ ಗ್ರಾಮದ ಬಳಕ್ಕ ಶ್ರೀಮತಿ ಶಾಲಿನಿ ಮತ್ತು ದಿ.ವೀರಪ್ಪ ಗೌಡರ ಪುತ್ರಿ ಶುಭಲತಾರೊಂದಿಗೆ ಎ.3ರಂದು ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವ ಸ್ಥಾನದ ಸಭಾಭವನದಲ್ಲಿ ನಡೆಯಿತು.