ವಿವಾಹ ನಿಶ್ಚಿತಾರ್ಥ : ನಿಶಾಂತ್ ಕುಮಾರ್-ವೀಕ್ಷಿತಾ

0

ಹರಿಹರ ಪಲ್ಲತ್ತಡ್ಕ ಗ್ರಾಮದ ಕೊಪ್ಪ ತ್ತಡ್ಕ ಕಜೆಗದ್ದೆ ಮನೆ ರಾಮಚಂದ್ರ ಗೌಡರ ಪುತ್ರಿ ವೀಕ್ಷಿತಾರ ವಿವಾಹ ನಿಶ್ಚಿತಾರ್ಥವು ಕಡಬ ತಾಲೂಕು ಸುಬ್ರಹ್ಮಣ್ಯ ಗ್ರಾಮದ ದೇವರಗದ್ದೆ ಮನೆ ದಿ. ಉಮೇಶ್ ಗೌಡರ ಪುತ್ರ ನಿಶಾಂತ್ ಕುಮಾರ್‌ರೊಂದಿಗೆ ಮಾ.23ರಂದು ಹರಿಹರ ಪಲ್ಲತ್ತಡ್ಕ ಗ್ರಾಮದ ಕೊಪ್ಪತ್ತಡ್ಕ ಕಜೆಗದ್ದೆ ಮನೆಯಲ್ಲಿ ನಡೆಯಿತು.