ಸುಬ್ರಹ್ಮಣ್ಯ:ಕಸ ವಿಲೇವಾರಿ ವಾಹನ ಪಲ್ಟಿ

0

ಕುಲ್ಕುಂದ ಕಡೆಯಿಂದ ಕುಕ್ಕೆ ಸುಬ್ರಹ್ಮಣ್ಯ ಕ್ಕೆ ಬರುತಿದ್ದ ಸುಬ್ರಹ್ಮಣ್ಯ ಗ್ರಾ.ಪಂ ನ ಕಸ ವಿಲೇವಾರಿ ವಾಹನ ಕುಲ್ಕುಂದ ಎಂಬಲ್ಲಿ ರಸ್ತೆಯ ಎಡಬದಿ ಚರಂಡಿಗೆ ಬಿದ್ದಿರುವುದಾಗಿ ವರದಿಯಾಗಿದೆ.

ಚಾಲಕ ಸಣ್ಣ ಪುಟ್ಟ ಗಾಯಗಳಾಗಿದ್ದು ಯಾವುದೇ ಪ್ರಾಣಪಾಯ ಸಂಭವಿಸಿಲ್ಲ, ವಾಹನದ ಎದುರಿನ ಗಾಜುಪುಡಿಯಾಗಿದ್ದು ವಾಹನದ ಎಡಬದಿಗೆ ಹಾನಿಯಾಗಿದೆ..