ದೇವಚಳ್ಳ ಗ್ರಾಮದ ಪಾರೆಪ್ಪಾಡಿ ಮನೆ ಶ್ರೀಮತಿ ಮಾಲತಿ ಮತ್ತು ದಿ.ವೆಂಕಪ್ಪ ಗೌಡರ ಪುತ್ರ ಜಗತ್ರವರ ವಿವಾಹವು ಕಡಬ ತಾ.ಚಾರ್ವಾಕ ಗ್ರಾಮದ ಕೀಲೆ ಮನೆ, ಮುದ್ವ ಶ್ರೀಮತಿ ರೇವತಿ ಮತ್ತು ವಿಠಲ ಗೌಡರ ಪುತ್ರಿ ಸವಿತಾರೊಂದಿಗೆ ಎ.28ರಂದು ಅಮರಶ್ರೀಭಾಗ್ನ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.