ಪಿ.ಯು.ಸಿ ಪರೀಕ್ಷೆ ಉಬರಡ್ಕದ ಮೈತ್ರಿ. ಯು ಡಿಸ್ಟಿಂಕ್ಷನ್

0

2023-24 ನೇ ಸಾಲಿನ ಪಿ ಯು ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯ ನೆಹರೂ ಮೆಮೊರಿಯಲ್ ಕಾಲೇಜಿನ ವಿದ್ಯಾರ್ಥಿನಿ ಕು. ಮೈತ್ರಿ ಯು. ಇವರು ವಿಜ್ಞಾನ ವಿಭಾಗದಲ್ಲಿ 531 (ಶೇ 89)ಅಂಕ ಗಳನ್ನು ಪಡೆಯುವ ಮೂಲಕ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ.

ಇವರು ಉಬರಡ್ಕದ ಪಂಚವಲ್ಲೀ ತೈಲ ಈಶ್ವರಕುಮಾರ್ ಭಟ್ ಮತ್ತು ಸಂಧ್ಯಾಕುಮಾರ್ ಭಟ್ ಇವರ ಪುತ್ರಿ.