ನಿಂತಿಕಲ್ಲಿನ ಚಾಲಕ ರಮೇಶ್ ಪೂಜಾರಿ ಹೃದಯಾಘಾತದಿಂದ ನಿಧನ

0

ನಿಂತಿಕಲ್ಲು ಚಾಲಕ ರಮೇಶ್ ಪೂಜಾರಿಯವರು ಎ. 6 ರಂದು ಪುತ್ತೂರು ತಾಲೂಕಿನ ಕೆಲೆಂಬಿರಿ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಅವರಿಗೆ 50 ವರ್ಷ ವಯಸ್ಸಾಗಿತ್ತು .
ನಿಂತಿಕಲ್ಲಿನ ಶರಣ್ಯ ಸಂಸ್ಥೆ ಯಲ್ಲಿ 17 ವರ್ಷದಿಂದ ಚಾಲಕ ವೃತಿ ಮಾಡುತ್ತಿದ್ದರು. ಪತ್ನಿ ಇಬ್ಬರು ಮಕ್ಕಳು ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.