ಇಂದು: ಪಂಜದಲ್ಲಿ ಉಷಾ ಮೆಡಿಕಲ್ಸ್ ಶುಭಾರಂಭ

0

ಕಳೆದ 27 ವರುಷಗಳಿಂದ ಪುತ್ತೂರಿನಲ್ಲಿ ಮನೆ ಮಾತಾಗಿರುವ
ಉಷಾ ಮೆಡಿಕಲ್ಸ್ ಪಂಜದ ಜನತೆಯ ಅನುಕೂಲಕ್ಕಾಗಿ ಏ.13(ಇಂದು) ಮುಂಜಾನೆ ಗಂಟೆ 11 ಕ್ಕೆ ಪಂಜದ ವಿಕೆ ರೆಸಿಡೆನ್ಸಿ ಯಲ್ಲಿ ಶುಭಾರಂಭ ಗೊಳ್ಳಲಿದೆ.


ಹಿರಿಯ
ವೈದ್ಯ ಡಾ.ರಾಮಯ್ಯ ಭಟ್ ಉದ್ಘಾಟಿಸಲಿದ್ದಾರೆ.ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕೆ ಎಸ್ ಸಭಾಧ್ಯಕ್ಷತೆ ವಹಿಸಲಿದ್ದಾರೆ.ಅನೇಕ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇದೇ ವೇಳೆ ಸನ್ಮಾನ ಕಾರ್ಯಕ್ರಮ ಜರುಗಲಿದೆ.ಎಂದು ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಅರುಣಾ ಜಿ ಭಟ್,ಪಿ ಗಣೇಶ್ ಭಟ್ ಹಾಗೂ ಆದಿತ್ಯ ಕಶ್ಯಪ್ ಯಂ ತಿಳಿಸಿದ್ದಾರೆ.