ಪ್ರತೀಷ್ಟ ವೈ.ಪಿ. ಪಿಯುಸಿಯಲ್ಲಿ ಡಿಸ್ಟಿಂಕ್ಷನ್

0

ಪಿ.ಯು.ಸಿ. ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಪುತ್ತೂರು ಅಂಬಿಕಾ ಪಿ.ಯು.ಕಾಲೇಜಿನ ವಿದ್ಯಾರ್ಥಿನಿ, ಅಡ್ಕಬಳೆ, ಪಿಂಗಾರತೋಟ ನಿವಾಸಿ ಪ್ರತೀಷ್ಟ ವೈ.ಪಿ. ವಿಜ್ಞಾನ ವಿಭಾಗದಲ್ಲಿ 552 ಅಂಕ ಪಡೆದು (92%) ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಗೊಂಡಿದ್ದಾರೆ.


ಇವರು ಅರಂತೋಡು ಗ್ರಾಮದ ಆಡ್ಕ ಬಳೆ
, ಯಶೋಧರ ಅಡ್ಕಬಳೆ, ಪಿಂಗಾರತೋಟ ಹಾಗೂ ವೀಣಾ ದಂತಿಯ ಪುತ್ರಿ. ಸುಳ್ಯ ರೋಟರಿ ಇಂಗ್ಲಿಷ್ ಮೀಡಿಯಂ ಶಾಲೆಯ ಹಳೆ ವಿಧ್ಯಾರ್ಥಿನಿ.