ವಳಲಂಬೆ : ಮಣಿಯಾನಮನೆಯಲ್ಲಿ ದೈವಗಳ ನೇಮೋತ್ಸವ

0

ಗುತ್ತಿಗಾರು ಗ್ರಾಮದ ವಳಲಂಬೆಯಲ್ಲಿರುವ ಮಣಿಯಾನಮನೆ ಕುಟುಂಬಸ್ಥರ ಮನೆಯಲ್ಲಿ ಧರ್ಮದೈವಗಳ ನೇಮೋತ್ಸವ ಮತ್ತು ಸಹಪರಿವಾರ ದೈವಗಳ ನೇಮೋತ್ಸವ ಎ. ೨೧ರಂದು ನಡೆಯಿತು. ಕುಟುಂಬಸ್ಥರು, ಬಂಧುಗಳು ಆಗಮಿಸಿ ದೈವದ ಗಂಧ ಪ್ರಸಾದ ಸ್ವೀಕರಿಸಿದರು.ಚಿತ್ರ. ವರದಿ: ಡಿಹೆಚ್