ಶ್ರೀ ದುರ್ಗಾದನ್ವoತರಿ ಮಹಾವಿಷ್ಣು ದೇವಸ್ಥಾನದಲ್ಲಿ ಶ್ರೀ ದುರ್ಗಾ ಹೋಮ, ಮತ್ತು ಸುದರ್ಶನ ಹೋಮ

0

ಬಳ್ಪ ಗ್ರಾಮದ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಶ್ರೀ ದುರ್ಗಾ ಹೋಮ, ಮತ್ತು ಸುದರ್ಶನ ಹೋಮ ಎ. 23ರಂದು ನಡೆಯಿತು.


ಕಿಳಿoಗಾರು ಶಿವರಾಮ ಭಟ್ ಮತ್ತು ಕಾಯಾರ ಶಾoತ ಕುಮಾರ ಭಟ್ಟರ ನೇತ್ರತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಹಾಜರಿದ್ದರು.