ಸೋಣಂಗೇರಿ: ಮತದಾನ ಕೇಂದ್ರದಲ್ಲಿ ಬಿಜೆಪಿಯ ನಾರಿಶಕ್ತಿಯಿಂದ ಮತದಾನ

0

ಜಾಲ್ಸೂರು ಗ್ರಾಮದ ಸೋಣಂಗೇರಿ ಮತದಾ‌ನ ಕೇಂದ್ರದ ಹೊರಗೆ ಬಿಜೆಪಿಯ ಮಹಿಳೆಯರು ಮತದಾನ ಮಾಡುವ ಮೂಲಕ ನಾರಿಶಕ್ತಿ ಪ್ರದರ್ಶಿಸಿದರು.