ಶಾಂತಿನಗರ ಸರಕಾರಿ ಶಾಲೆಯಲ್ಲಿ ಮತದಾನಕ್ಕೆ ಸರತಿ ಸಾಲಿನಲ್ಲಿ ನಿಂತಿರುವ ಮಹಿಳೆಯರು ಮತ್ತು ಪುರುಷರು

0

ಮತಗಟ್ಟೆ ಸಂಖ್ಯೆ 177 ಶಾಂತಿನಗರ ಸರ್ಕಾರಿ ಶಾಲೆಯಲ್ಲಿ 1408 ಮತಗಳಿದ್ದು ನಗರ ಪ್ರದೇಶದ ಅತ್ಯಂತ ಹೆಚ್ಚು ಮತದಾರರನ್ನು ಹೊಂದಿರುವ ಮತಗಟ್ಟೆಯಾಗಿದೆ.


ಬೆಳಿಗ್ಗೆ 6 ಯಿಂದಲೇ ಬಂದು ಸರತಿ ಸಾಲಿನಲ್ಲಿ ನಿಂತಿರುವ ಮತದಾರರು ತಮ್ಮ ತಮ್ಮ ಹಕ್ಕುಗಳನ್ನು ಚಲಾಯಿಸಲು ಕಾಯುತ್ತಿರುವ ದೃಶ್ಯ ಕಂಡು ಬರುತ್ತಿದೆ.


ಇಲ್ಲಿ 71 ಪುರುಷ ಮತದಾರರು
, 707 ಮಹಿಳಾ ಮತದಾರರು ಇದ್ದಾರೆ.