ಜಾಲ್ಸೂರು: ಕದಿಕಡ್ಕ ಮತದಾನ ಕೇಂದ್ರದಲ್ಲಿ ಹಕ್ಕು ಚಲಾಯಿಸಲು ಸರತಿ ಸಾಲಿನಲ್ಲಿ ನಿಂತ ಮತದಾರರು

0

ಜಾಲ್ಸೂರು ಗ್ರಾಮದ ಕದಿಕಡ್ಕ ಮತದಾನ ಕೇಂದ್ರದ ಹೊರಗೆ ಬೆಳಿಗ್ಗೆಯೇ ಮತದಾರರ ಸರತಿ ಸಾಲು ಕಂಡು ಬಂದಿತು.

ಕದಿಕಡ್ಕ ಪೂರ್ವ ಭಾಗದ ಮತದಾನ ಕೇಂದ್ರದಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿತು.