ಎ.29 : ಕುಕ್ಕುಜಡ್ಕದಲ್ಲಿ ಮೂಕಾಂಬಿಕಾ ಟ್ರೇಡರ್ಸ್ ಸ್ಥಳಾಂತರಗೊಂಡು ಶುಭಾರಂಭ

0

ಅಮರಮುಡ್ನೂರಿನ ಕುಕ್ಕುಜಡ್ಕದ ಸಹಕಾರಿ ಸಂಸ್ಥೆಯ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ವ್ಯವಹರಿಸುತ್ತಿದ್ದ
ಶ್ರೀ ಮೂಕಾಂಬಿಕಾ ಟ್ರೇಡರ್ಸ್ ಎ‌. 29 ರಂದು ಸ್ಥಳಾಂತರಗೊಂಡು ಶುಭಾರಂಭವಾಗಲಿದೆ. ಕಳೆದ ಎರಡು ವರ್ಷಗಳಿಂದ ವ್ಯವಹರಿಸುತ್ತಿದ್ದ ಸಂಸ್ಥೆಯು ಗ್ರಾಹಕರ ಹೆಚ್ಚಿನಅನೂಕೂಲತೆಗೋಸ್ಕರ ಕುಕ್ಕುಜಡ್ಕದ ನೂತನ ಶ್ರೀನಿಧಿ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ಶುಭಾರಂಭ ಗೊಳ್ಳಲಿರುವುದು ಎಂದು ಮಾಲಕ ಮಂಜುನಾಥ ಕೆ ತಿಳಿಸಿದರು.