ಶುಭವಿವಾಹ

0

ಶ್ರೀನಿಧಿ(ನಿಧಿ)-ಗುಣಶ್ರೀ

ಅರಂತೋಡು ಗ್ರಾಮದ ಗುಂಡ್ಲದ ಲ್ಲಿರುವ ಕರ್ಲಪ್ಪಾಡಿ ಶ್ರೀಮತಿ ಕಲಾವತಿ ಮತ್ತು ಚಿನ್ನಪ್ಪ ಗೌಡರ ಪುತ್ರಿ ಗುಣಶ್ರೀಯವರ ವಿವಾಹವು ಮುಪ್ಪೇರ್ಯ ಗ್ರಾಮದ ಕಾಯರ-ಕಾಣಿಯೂರು ಪೂಂಬಾಡಿ ಮನೆ ಶ್ರೀಮತಿ ಹೇಮಲತಾ ಮತ್ತು ಜಯರಾಮ್ ರವರ ಪುತ್ರ ಶ್ರೀನಿಧಿಯವರೊಂದಿಗೆ ಮೇ.1ರಂದು ಅರಂತೋಡು ತೆಕ್ಕಿಲ ಸಭಾಭವನದಲ್ಲಿ ನಡೆಯಿತು.