ಶುಭವಿವಾಹ

0

ರತೀಶ್-ಸ್ಮಿತಾ (ಅಶ್ಮಿತಾ)

ಐವರ್ನಾಡು ಗ್ರಾಮದ ಕಣಿಲೆಗುಂಡಿ ಮನೆ ಶ್ರೀಮತಿ ಶೋಭಾ ಮತ್ತು ಸುಬ್ಬಪ್ಪಯ್ಯ ಗೌಡರ ಪುತ್ರಿ ಸ್ಮಿತಾ ರವರ ವಿವಾಹವು ಮಡಿಕೇರಿ ತಾಲೂಕು ಕರಿಕೆ ಗ್ರಾಮದ ಹೊದ್ದೆಟ್ಟಿ ಶ್ರೀಮತಿ ಸಾವಿತ್ರಿ ಮತ್ತು ಪದ್ಮಯ್ಯ ರವರ ಪುತ್ರ ರತೀಶ್ ರೊಂದಿಗೆ ಮೇ.1 ರಂದು ಕರಿಕೆ – ಹೊದ್ದಟ್ಟಿ ವರನ ಮನೆಯಲ್ಲಿ ನಡೆಯಿತು.