ಶುಭವಿವಾಹ

0

ಉಮೇಶ್ ಡಿ.ಎಸ್-ವನಿತಾ

ಚೊಕ್ಕಾಡಿ ಅಮರಪಡ್ನೂರು ಗ್ರಾಮದ ಶೇಣಿ ದೇವಣ್ಣಗೌಡರ ಪುತ್ರಿ ವನಿತಾ ರವರ ವಿವಾಹವು ದೇವಚಳ್ಳ ಗ್ರಾಮದ ದೇವ-ಬಿರ್ಮುಕಜೆ ದಿ. ಶೇಷಪ್ಪ ಗೌಡ ಮತ್ತು ಶ್ರೀಮತಿ ಸುಶೀಲಾರವರ ಪುತ್ರ ಉಮೇಶ್ ಡಿ. ಎಸ್ ರವರೊಂದಿಗೆ ಮೇ.1ರಂದು ನಿಂತಿಕಲ್ಲು ಶ್ರೀ ಲಕ್ಷ್ಮೀ ವೆಂಕಟರಮಣ ಕಲಾಮಂದಿರ ಧರ್ಮಶ್ರೀ ಆರ್ಕೇಡ್ ನಲ್ಲಿ ನಡೆಯಿತು.